ಹೊಟ್ಟೆ ಉಬ್ಬರದಿಂದ ಬಳಲುತ್ತಿದ್ದೀರಾ?
ಹೊಟ್ಟೆ ಉಬ್ಬರದಿಂದ ಬಳಲುತ್ತಿದ್ದೀರಾ? ಈ ಸಮಸ್ಯೆಯಿಂದ ಪಾರಾಗುವುದು ಹೇಗೆ? ಹೊಟ್ಟೆ ಉಬ್ಬರ ಸಮಸ್ಯೆಯನ್ನು ನೀವು ಕೇವಲ ಗ್ಯಾಸ್ ಎಂದು ಪರಿಗಣಿಸಿದರೆ ಅದು ಮುಂದೆ ದೊಡ್ಡ ಸಮಸ್ಯೆಗೆ ಕಾರಣವಾಗಬಲ್ಲದು.ದಿನನಿತ್ಯದ ಕಾರ್ಯಗಳು ಸರಿಯಾಗಿ ಸಾಗಬೇಕಾದರೆ ಆಗ ಆರೋಗ್ಯವು ಸರಿಯಾಗಿ ಇರಬೇಕಾಗುತ್ತದೆ. ಕೆಲವೊಂದು ಸಲ ಹೊಟ್ಟೆ ಉಬ್ಬರದ ಸಮಸ್ಯೆಯು ಕಾಡುವುದು ಇದೆ. ಹೊಟ್ಟೆ ಉಬ್ಬರದ ಸಮಸ್ಯೆಯಿಂದ ಹೊಟ್ಟೆ ತುಂಬಿದಂತೆ ಆಗಿ, ನೋವು ಕೂಡ ಉಂಟಾಗಬಹುದು.ಆಹಾರ ಅಜೀರ್ಣವಾಗುವುದು ಹಾಗೂ ಕೆಲವರ ಜೀವನಶೈಲಿಯಿಂದಾಗಿ ಇದು ಬರಬಹುದು. ಆದರೆ ನಿರಂತರವಾಗಿ ಇದು ಕಾಣಿಸಿಕೊಳ್ಳುತ್ತಿದ್ದರೆ ಆಗ ಇದು […]
ಹೊಟ್ಟೆ ಉಬ್ಬರದಿಂದ ಬಳಲುತ್ತಿದ್ದೀರಾ? Read More »