ಮಾನವ ಜೀವಿತದ ಗುರಿ
ವಿಶ್ವವನ್ನು ಸೃಷ್ಟಿಸಿದ ಅಲ್ಲಾಹನು ಮಾನವನ ಮೂಲ ಪಿತ ಆದಂ(ಅ.ಸ)ರಿಂದ ಮಾನವನ ಯುಗವನ್ನು ಆರಂಭಿಸಿದನು.ತಾಯಿಯ ಗರ್ಭ ಪಾತ್ರಕ್ಕೆ ಅಲ್ಲಾಹನು ಕುರಾನ್ ನಲ್ಲಿ ನೀಡಿದ ಹೆಸರು “ರೆಹಮ್” ಅಲ್ಲಾಹನ ಅನುಗ್ರಹದಿಂದ ತಾಯಿಯ ರೆಹಮ್ ನಲ್ಲಿ ಒಂಬತ್ತು ತಿಂಗಳು ಕಳೆದ ನಂತರ ಪರಿಶುಧ್ಧ ಮಗುವಿನ ರೂಪದಲ್ಲಿ ಮನುಷ್ಯ ಈ ಜಗತ್ತಿಗೆ ಆಗಮಿಸುತ್ತಾನೆ. ಮನುಷ್ಯ ಜಗತ್ತಿಗೆ ಬಂದ ಉದ್ದೇಶವಾದರೂ ಏನು? ಪವಿತ್ರ ಕುರ್ ಆನ್ ನಲ್ಲಿ ಅಲ್ಲಾಹನು ಹೇಳುತ್ತಾನೆ ವಮಾ ಖಲಕ್ತಲ್ ಜಿನ್ನ ವಲ್ ಇನ್ಸ ಇಲ್ಲಾ ಲಿಯಹ್ ಬುದೂನ್ ಅಂದ್ರೆ ಸೃಷ್ಟಿಕರ್ತನು […]