ಅಹಂಕಾರದಿಂದ ಇಲ್ಮಿನೆಡೆಗೆ
ಅದೊಂದು ದಿನ ಮೊಬೈಲ್‌ನಲ್ಲಿ ಅನ್ನೂರಿಯ್ಯ ಶರೀಅತ್ ಕೋರ್ಸಿನ ಮೊದಲ ಬ್ಯಾಚ್ ಆರಂಭವಾಗುವ ಬಗ್ಗೆ ಮೆಸೇಜ್ ಬಂದಿತ್ತು… ಎಲ್ಲರಂತೆಯೇ ನಾನೂ ಕೂಡ ಕೋರ್ಸಿಗೆ ಜಾಯಿನ್ ಆಗಲು ನಿರ್ಧರಿಸಿದ್ದೆ.. ಆದರೆ ಅದು ಕಲಿಯುವ ಆಸಕ್ತಿಗಿಂತ ಹೆಚ್ಚಾಗಿ ಅನ್ನೂರಿಯ್ಯ ಬಿರುದನ್ನು ಗಿಟ್ಟಿಸಿಕೊಳ್ಳುವ ಸ್ವಾರ್ಥದಿಂದಾಗಿತ್ತು….ಹಾ, ಹೌದು ನನ್ನಲ್ಲಿದ್ದ ಅಹಂಕಾರ ಮನೋಭಾವ ನಾನು ಎಲ್ಲರಿಗಿಂತ ಹೆಚ್ಚು ಬಿರುದುಗಳನ್ನು ಪಡೆಯಬೇಕು ಅವರಿಗಿಂತ ಜಾಸ್ತಿ ನಾನು ಕಲಿತಿರಬೇಕೆಂಬ ಅಹಂಕಾರ,,,, ಹೀಗೆ ಕ್ಲಾಸ್ ಕೂಡ ಶುರುವಾಗಿತ್ತು ಕಲಿಯುವ ಮನಸ್ಸಿಲ್ಲದಿದ್ದರೂ ಅಟೆಂಡೆನ್ಸ್‌ಗಾಗಿ ಜಾಯಿನ್ ಆಗುತಿದ್ದೆ… ಹೀಗಿರುವಾಗ ಒಂದು ದಿನ ಗಂಭೀರವಾದ […]
ಅಹಂಕಾರದಿಂದ ಇಲ್ಮಿನೆಡೆಗೆ Read More »