ಉಪವಾಸ ನಷ್ಟಕ್ಕೆ ಕಾರಣವಾಗುವ ಸಂಗತಿಗಳು
ಸ್ಥೂಲ ವಸ್ತುಗಳಲ್ಲಿ ಯಾವುದಾದರೊಂದು ದೇಹದೊಳಗೆ ಪ್ರವೇಶಿಸಿದರೆ ಉಪವಾಸ ನಷ್ಟವಾಗುತ್ತದೆ. ಸ್ಥೂಲ ವಸ್ತುಗಳಲ್ಲಿ ಸಣ್ಣದು, ದೊಡ್ಡದು ಎಂಬ ವ್ಯತ್ಯಾಸವಿಲ್ಲ. ಯಾವ ವಸ್ತು ಹೋದರೂ ಉಪವಾಸ ಭಂಗವಾಗುವುದು ನಿಶ್ಚಿತ, ಅದು ಬಾಯಿಯ ಮೂಲಕವೇ ಆಗಬೇಕಿಲ್ಲ. ಹೊಟ್ಟೆಯನ್ನೇ ಸೇರಬೇಕು ಎಂಬ ನಿಯಮವೂ ಇಲ್ಲ. ಕಿವಿ, ಮೂಗು, ಜನನೇಂದ್ರಿಯ, ಮಲದ್ವಾರ ಮೊದಲಾದವುಗಳ ಮೂಲಕ ದೇಹದೊಳಗಿನ ಯಾವ ಭಾಗಕ್ಕೆ ಪ್ರವೇಶಿಸಿದರೂ ಉಪವಾಸ ನಷ್ಟವಾಗುತ್ತದೆ.ಆದರೆ, ಕಣ್ಣಿಗೆ ಔಷಧಿ ಬಿಡುವುದರಿಂದ ಉಪವಾಸಕ್ಕೆ ಯಾವುದೇ ಭಂಗವುಂಟಾಗುವುದಿಲ್ಲ. ಸ್ಥೂಲ ವಸ್ತು ಪ್ರವೇಶಿಸಿದರಷ್ಟೇ ಉಪವಾಸ ನಷ್ಟವಾಗುತ್ತದೆ. ಪರಿಮಳದಿಂದ ಯಾವುದೇ ಸಮಸ್ಯೆಯಿಲ್ಲ. ಆಹಾರದ […]
ಉಪವಾಸ ನಷ್ಟಕ್ಕೆ ಕಾರಣವಾಗುವ ಸಂಗತಿಗಳು Read More »