ಲೈಲತುಲ್ ಖದ್‌ರ್
ಲೈಲತುಲ್ ಖದ್‌ರ್ ಪುಣ್ಯಗಳಿಂದ ತುಂಬಿದ ರಮಳಾನ್‌ನಲ್ಲಿ ಪುಣ್ಯದ ಮೇಲೆ ಪುಣ್ಯಗಳಿರುವ ಒಂದು ರಾತ್ರಿಯಿದೆ. ಅದುವೇ ಲೈಲತುಲ್ ಖದ್‌ರ್! ರಮಳಾನ್‌ನ ರಾತ್ರಿಗಳಿಗೆ ಹಗಲುಗಳಿಗಿಂತಲೂ ಹೆಚ್ಚು ಪ್ರಭೆಯಿದೆ. ಅವುಗಳಲ್ಲೂ ಶ್ರೇಷ್ಟವಾದ ರಾತ್ರಿ ವಿಧಿ ನಿರ್ಣಯ ರಾತ್ರಿಯಾದ ಲೈಲತುಲ್ ಖದ್‌ರ್! ರಮಳಾನ್‌ನ ಮೊದಲ ಹಾಗೂ ಮಧ್ಯದ ಹತ್ತುಗಳಿಗಿಲ್ಲದ ಶ್ರೇಷ್ಠತೆ ಕೊನೆಯ ಹತ್ತಗಿದೆ. ಈ ಹತ್ತರಲ್ಲಿ ಶ್ರೇಷ್ಟವಾದ ಲೈಲತುಲ್ ಖದ್‌ರ್ ಅಡಗಿದೆ! ಈ ಪುಣ್ಯ ರಾತ್ರಿಯಲ್ಲಿ ಪವಿತ್ರ ಖುರ್‌ಆನ್ ಅವತೀರ್ಣಗೊಂಡಿತು.ಲೈಲತುಲ್ ಖದ್‌ರ್‌ನಂದು ನಾವು ಅವತೀರ್ಣಗೊಳಿಸಿದವು. ಆ ಕುರಿತು ತಮ್ಮ ತಿಳುವಳಿಕೆಯೇನು? ಲೈಲತುಲ್ ಖದ್‌ರ್ […]