ಇದು ಕರುಣೆಯ ಮೋಡವಲ್ಲ, ಇದು ನಿಜವಾದ ದೇವ ಯಾತನೆಯಾಗಿದೆ
ಇದು ಕರುಣೆಯ ಮೋಡವಲ್ಲ, ಇದು ನಿಜವಾದ ದೇವ ಯಾತನೆಯಾಗಿದೆ ಆದ್ ಸಮುದಾಯವು ಮಳೆಯನ್ನು ನಿರೀಕ್ಷಿಸುತ್ತ ಆಕಾಶದತ್ತ ದೃಷ್ಟಿ ಹಾಯಿಸಲಾರಂಭಿಸಿದ್ದರು. ಅವರ ನಾಡಿನಲ್ಲಿ ಮಳೆಯಾಗುತ್ತಿರಲಿಲ್ಲ, ಮೋಡವೂ ಗೋಚರಿಸುತ್ತಿರಲಿಲ್ಲ. ಅವರು ಮಳೆಗಾಗಿ ಚಡಪಡಿಸುತ್ತಿದ್ದರು.ಒಂದು ದಿನ ಆಕಾಶದಲ್ಲಿ ಮೋಡ ತಮ್ಮತ್ತ ಬರುವುದನ್ನು ನೋಡಿದರು. ಅವರು ಸಂತುಷ್ಟರಾಗಿ ಕೇಕೆ ಹಾಕಿದರು. ಸಂಭ್ರಮದಿಂದ ಕುಣಿದಾಡಿದರು. ಅವರು ಮೋಡ! ಮೋಡ! ಎಂದು ಬೊಬ್ಬೆ ಇಡತೊಡಗಿದರು. ಆದರೆ ಹೂದ್ ಅಲೈಹಿಸ್ಸಲಾಂರವರಿಗೆ, ಈ ಮೋಡ ಕೇವಲ ಮಳೆಯಲ್ಲ. ಅದು ಜನರ ದುಷ್ಕೃತ್ಯಗಳಿಗೆ ಸಿಗುವ ಶಿಕ್ಷೆ, ದೇವಯಾತನೆಯ ಸಮಯ ಸಮೀಪಿಸಿದ […]
ಇದು ಕರುಣೆಯ ಮೋಡವಲ್ಲ, ಇದು ನಿಜವಾದ ದೇವ ಯಾತನೆಯಾಗಿದೆ Read More »